ಸುಮಲತಾ ಫೇಸ್ ಬುಕ್ ಖಾತೆ ಬ್ಲಾಕ್ | ಇದರ ಬಗ್ಗೆ ಸುಮಲತಾ ಏನಂದ್ರು? | Oneindia Kannada

2019-04-15 58

Mandya independent contestant Sumalatha Ambareesh Facebook page blocked. Sumalatha opened a new Facebook page and she updates all political developments in this new page.


ಮಂಡ್ಯದಲ್ಲಿ ಸಮಲತಾ ಅಂಬರೀಶ್ ಅವರನ್ನು ಸೋಲಿಸಲೇ ಬೇಕೆಂದು ಕುಮಾರಸ್ವಾಮಿ ತಂಡ ಪಣ ತೊಟ್ಟಿದ್ದರೆ, ಯಶ್ ಮತ್ತು ದರ್ಶನ್ ಸುಮಲತಾ ಅವರನ್ನು ಗೆಲ್ಲಿಸಲೇ ಬೇಕೆಂದು ಹಠತೊಟ್ಟು ಪ್ರಚಾರದ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಸುಮಲತಾ ಅಂಬರೀಶ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

Videos similaires